ವರದಿ : ಮಲ್ಲಿಕಾರ್ಜುನ ಘೋಸರವಾಡ
ದಿನಾಂಕ-30-06- 2021 ರಂದು ಬೆಳಗಾವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ವಿ ಪಾಟೀಲ ,ಬೆಳಗಾವಿ ವಲಯದ ಸಹಾಯಕ ಸಂರಕ್ಷಣಾಧಿಕಾರಿಯಾದ ಎಂ.ಬಿ ಕುಸನಾಳ ಹಾಗೂ ಖಾನಾಪೂರ ವಲಯದ ಸಹಾಯಕ ಸಂರಕ್ಷಣಾಧಿಕಾರಿಯಾದ ಜಿ.ಆರ್.ಶಶಿಧರ ವಿವಿಧ ವಲಯದ ಅರಣ್ಯಾಧಿಕಾರಿಗಳ ಸಂಮುಖದಲ್ಲಿ ನಡೆದ *ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಎಂ.ವ್ಹಿ.ಅಮರನಾಥ ಸರ್* ಅವರ ನಿವೃತ್ತಿಯ ಅಭಿನಂಧನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಯಮಕನಮರಡಿ ಶಾಸಕರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ಬೆಂಬಲಿತರಾದ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್ ಟಿ ಅಧ್ಯಕ್ಷರಾದ ಶ್ರೀ ಬಾಳೇಶ ದಾಸನಟ್ಟಿಯವರು ಬುದ್ಧ ಬಸವ ಅಂಬೇಡ್ಕರವರ ಫೊಟೊವನ್ನು ಕೊಟ್ಟು ಅಭಿನಂದಿಸಿದ್ದರು ಈ ಸಂದರ್ಭದಲ್ಲಿ. ಸಹಾಯಕ ಸಂರಕ್ಷಣಾಧಿಕಾರಿಗಳು ಹಾಗೂ ಬೆಳಗಾವಿ ವಲಯಕ್ಕೆ ಸಂಬಂಧಿಸಿದ ಎಲ್ಲಾ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Social Plugin