ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ..! ಇದು ಆತ್ಮಹತ್ಯೆಯೋ- ಕೊಲೆಯೋ..?
ಪಟ್ಟಣದ ಶಂಕರ್ ನಾಯಕ್ ಎಂಬಾತ ಅಪ್ರಾಪ್ತಯ ಜೊತೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಹಿಂಡಲಗಾ ಜೈಲು ಪಾಲಾಗಿ ಹದಿನೈದು ದಿನ ಕಳೆಯುವ ಮುಂಚೆಯೇ ಅಪ್ರಾಪ್ತೆ ಸಾವನ್ನಪ್ಪಿದ್ದಾಳೆ,
ಶೃತಿ ಸದಾಶಿವ ಸತ ರೆಡ್ಡಿ ಎಂಬುವಳು ಮೃತ ದುರ್ದೈವಿ ಇವಳ ಶವವು ಇಂದು( ಶುಕ್ರವಾರ ಜೂನ್ 11) ಕುಲಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಒಂದು ನೀರಿನ ಹೊಂಡದಲ್ಲಿ ಪತ್ತೆಯಾಗಿದೆ, ತನಿಖೆ ಇಂದ ತಿಳಿಯಲಿದೆ ಆತ್ಮಹತ್ಯೆಯೋ ಕೊಲೆಯ ರಹಸ್ಯ?: ಅಪ್ರಾಪ್ತೆ ಸಾವಿಗೆ ಅವರ ಮನೆಯವರು ಅವಳಿಗೆ ಗುಜರಾತಿಗೆ ಹೋಗು ಎಂದಿದ್ದಕ್ಕೆ, ಮನನೊಂದು ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾಗುತ್ತಿದ್ದರೆ, ಇನ್ನೊಂದೆಡೆ ಇದು ಕೊಲೆ ಎಂದು ಗಾಳಿಸುದ್ದಿ ಹಬ್ಬಿಸಲಾಗಿದೆ, ಒಟ್ಟಿನಲ್ಲಿ ಪ್ರಕರಣಕ್ಕೆ ಜಿಲ್ಲಾ ಪೊಲೀಸರೆ ಸತ್ಯಾಸತ್ಯತೆ ಹುಡುಬೇಕಿದೆ.
ವರದಿ :ಮಲ್ಲಿಕಾರ್ಜುನ ಘೋಸರವಾಡ.

Social Plugin