ಇಲಕಲ್ಲ: ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣ ದ ಅಡಿಗಲ್ಲು ಸಮಾರಂಭ ವನ್ನು ಹುನಗುಂದ್ ಮತಕ್ಷೇತ್ರದ ಶಾಸಕರು ಆದ ಮಾನ್ಯ ದೊಡ್ಡನಗೌಡ ಪಾಟೀಲ್ ಅವರು ನೆರವೇರಿಸಿದರು
ವರದಿ : ಮಲ್ಲಿಕಾರ್ಜುನ ಘೋಸರವಾಡ.
ಬಾಗಲಕೋಟ ಜಿಲ್ಲೆಯ ಇಲಕಲ್ಲ ತಾಲೂಕಿನ ಬೂದಿಹಾಳ್ sk ಗ್ರಾಮದಲ್ಲಿ ಬೂದಿಹಾಳ್ sk ಗ್ರಾಮಪಂಚಾಯಿತಿ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ MNRG ಯೋಜನೆ ಅಡಿಯಲ್ಲಿ ಸುಮಾರು 28 ಲಕ್ಷ ಮೊತ್ತದಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣ ದ ಅಡಿಗಲ್ಲು ಸಮಾರಂಭ ವನ್ನು ಹುನಗುಂದ್ ಮತಕ್ಷೇತ್ರದ ಶಾಸಕರು ಆದ ಮಾನ್ಯ ದೊಡ್ಡನಗೌಡ ಪಾಟೀಲ್ ಅವರು ನೆರವೇರಿಸಿದರು ಈ ಸಂಧರ್ಭದಲ್ಲಿ ಬೂದಿಹಾಳ್ ಗ್ರಾಮಪಂಚಾಯಿತಿಯ ಅಧ್ಯಕ್ಷರು ಜಯಶ್ರೀ ಹಣಮಂತ ಪೂಜಾರಿ ಹಾಗೂ ಉಪಾಧ್ಯಕ್ಷರಾದ ರಾಜೇಶ್ವರಿ ಸಂಗಣ್ಣ ಪಾಟೀಲ್ ಹಾಗೂ ಉಳಿದ ಸದಸ್ಯರು ಉಪಸ್ಥಿತರಿದ್ದರು ಹಾಗೂ PKPS ಬ್ಯಾಂಕ್ ನಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಬೂದಿಹಾಳ್ sk ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಿರಿಯ ಮುಖಂಡರು ಉಪಸ್ಥಿತರಿದ್ದರು.
Social Plugin