*ರಾಜ್ಯಗಳಿಗೆ ಕೇಂದ್ರದಿಂದಲೇ ವ್ಯಾಕ್ಸಿನ್ ಪೂರೈಕೆ
*ಶೇ 25ರಷ್ಟು ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ
ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಶುಲ್ಕ 150 ರೂ ಸರ್ವೀಸ್ ಚಾರ್ಜ್ ಮಾತ್ರ
*ರಾಜ್ಯಗಳಿಗೆ ಉಚಿತ ವ್ಯಾಕ್ಸಿನ್ ಪೂರೈಸಲು ಕೇಂದ್ರ ನಿರ್ಧಾರ
*ರಾಜ್ಯಗಳು ವ್ಯಾಕ್ಸಿನ್ ಖರೀದಿಸಬೇಕಿಲ್ಲ
ವ್ಯಾಕ್ಸಿನ್ ತಯಾರಿಕಾ ಸಂಸ್ಥೆಗಳಿಂದ ಕೇಂದ್ರವೇ ವ್ಯಾಕ್ಸಿನ್ ಖರೀದಿ
*ಕೇಂದ್ರದಿಂದ ಉಚಿತ ವ್ಯಾಕ್ಸಿನ್ ಘೋಷಣೆ
ಜೂನ್ 21 ರಿಂದ ಎಲ್ಲ ವಯೋಮಾನದವರಿಗೂ ಉಚಿತ ಲಸಿಕೆ
ಮುಂದಿನ ದಿನಗಳಲ್ಲಿ ಮತ್ತೆ ಮೂರು ವ್ಯಾಕ್ಸಿನ್ ಲಭ್ಯತೆ ಸಾಧ್ಯತೆ
*ಮೂರು ಲಸಿಕೆಗಳ ಅಡ್ವಾನ್ಸ್ ಕ್ಲಿನಿಕಲ್ ಟ್ರಯಲ್ ಸಫಲ
*7 ವ್ಯಾಕ್ಸಿನ್ ತಯಾರಿಕಾ ಸಂಸ್ಥೆಗಳಿಂದ ಲಸಿಕೆ ಪ್ರಯೋಗ ನಡೆಯುತ್ತಿದೆ
*ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವ್ಯಾಕ್ಸಿನ್ ಅಭಿಯಾನ
ಜೂನ್ 21 ಅಂತರಾಷ್ಟ್ರೀಯ ಯೋಗ ದಿನದಿಂದಲೇ ಈ ಅಭಿಯಾನ ಶುರು
ನವೆಂಬರ್ ವರೆಗೆ ಬಡವರಿಗೆ ಉಚಿತ ಧಾನ್ಯ ಪೂರೈಕೆ
*ಮುಂದಿನ ದೀಪಾವಳಿವರೆಗೆ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ
#ಪ್ರಧಾನಿಘೋಷಣೆ
#ಉಚಿತವ್ಯಾಕ್ಸಿನೇಷನ್
#ಎಲ್ಲರಿಗೂಉಚಿತಲಸಿಕೆ
#ಪ್ರಧಾನಿನರೇಂದ್ರಮೋದಿಘೋಷಣೆ

Social Plugin