ಸರ್ವೀಸ್ ರಸ್ತೆ ನಮ್ಮ ಹಕ್ಕು, ಇದಕ್ಕೆ ಹೋರಾಟ ಮಾಡುವ ಅವಶ್ಯಕತೆ ಇದೆ. ಈ ರಸ್ತೆಗಳ ನಿರ್ಮಾಣ ಮಾಡಲು ರೈತರು ತಮ್ಮ ಜಮೀನು ಕೊಟ್ಟರು , ಜನರ ತೆರಿಗೆ ಹಾಗೂ ವಾಹನಗಳ ತೆರಿಗೆಯಲ್ಲಿ ಕೇಂದ್ರ ಸರ್ಕಾರದ National highways ಅವರು ಸುಂಕ ಮುಕ್ತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಬದಲು ಈ ಖಾಸಗಿ ಮಾಫಿಯಾ ಕೈಗೆ ಇಡೀ ರಾಷ್ಟ್ರದ ರಾಷ್ಟ್ರೀಯ ಹೆದ್ದಾರಿಗಳು ಲೂಟಿ ಮಾಡಲು ಬಿಟ್ಟದೆ.  
ಪ್ರತಿ ಓಡಾಟಕ್ಕೆ ಹಣ ವಸೂಲಿ ಮಾಡಿರುವ ಈ ಮಾಫಿಯಾ ವಿರುದ್ಧ ಮೊಳಗಲಿ ನಿಮ್ಮ ಧ್ವನಿ........‌
ಕರ್ನಾಟಕದಲ್ಲಿ 39 Toll gates ಇವೆ , ಭಾರತದಲ್ಲಿ ಸುಮಾರು 500  ಕ್ಕು ಹೆಚ್ಚು ಟೋಲ್ ಗೇಟ್ ಗಳು ಪ್ರತಿ ದಿನ ಸಾವಿರಾರು ಕೋಟಿ ಹಣ ಲೂಟಿ ಮಾಡುತ್ತಿರುವರು . 
ಹೊಸ ವಾಹನ ತೆಗೆದುಕೊಂಡಾಗ 12 ರಿಂದ 20,% ರಸ್ತೆ ತೆರಿಗೆ ಕಟ್ಟಿ ಮತ್ತೆ Toll gates ಹಣ ಕಟ್ಟುವುದು ಯಾವ ನ್ಯಾಯ. ಇದು Double taxation .......
ನಿಮ್ಮ ಅಭಿಪ್ರಾಯ ತಿಳಿಸಿ. ನನ್ನ ಹಕ್ಕು ನನ್ನ ಸಂವಿಧಾನ.

The Right to freedom, Being Fundamental Right, is guaranteed vide words of Article 19 of the Indian Constitution 19 (1)Citizens shall have the right (d)to move freely throughout the territory of India. We have every right to have service road under the provision of Indian Constitution....
We know Government wants loot us in the name of Road tax as well as Toll tax .We have to rise our voice against this Double taxation .