ಬನಹಟ್ಟಿಯ ಅಟೋ ಚಾಲಕ ವಿಷ್ಣು ಪುಕಾಳೆ ಕನ್ನಡ ರಾಜ್ಯೋತ್ಸವ ಸಂದರ್ಭ ನಾಡಗೀತೆಗಳೊಂದಿಗೆ ಭಕ್ತಿ ಮೆರೆದ ಪರಿ.
ಹೊಸೂರಿನ ಪದ್ಮಾವತಿ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
4 ದಶಕಗಳಿಂದ ಕನ್ನಡ ಸೇವೆ ಮಾಡುತ್ತಾ ಬಂದಿರುವ ರಬಕವಿ ನಗರದ ಕನ್ನಡಾಭಿಮಾನಿ ಚಿದಾನಂದ ಸೊಲ್ಲಾಪುರ ಅವರನ್ನು ನಗರದ ಹಿರಿಯರು ಹಾಗೂ ಕನ್ನಡಾಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಡಾ. ಪದ್ಮಜೀತ ನಾಡಗೌಡಪಾಟೀಲ, ಶ್ರೀಶೈಲ ಬುಯ್ಯಾರ, ತಹಸೀಲ್ದಾರ ಪ್ರಶಾಂತ ಚನಗೊಂಡ, ಚಿದಾನಂದ ಗಾಳಿ. ಡಾ. ರವಿ ಜಮಖಂಡಿ, ಶೇಖರ ಕೊಟ್ರಶೆಟ್ಟಿ, ಸಿದ್ದಪ್ಪ ಮೇಣಿ ಇದ್ದರು.