ವಿಶೇಷ ದೀಪಗಳಿಂದ ಕನ್ನಡ ರಾಜ್ಯೋತ್ಸವದ ಸಂಭ್ರಮ
   ಕನ್ನಡ ರಾಜ್ಯೋತ್ಸವ ವನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತ ಬಂದಿರುವ ಹಳಿಂಗಳಿಯ ಶ್ರೀ ಮಹಾವೀರ ಪ್ರಭು ಸ್ವಾಮಿಗಳು ಈ ವರ್ಷ ಕೊರೊನಾ ಕಾರಣ ವಿಶೇಷವಾಗಿ ದೀಪಗಳನ್ನು ಬೆಳಗಿಸಿ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.