ಅವಿರೋಧ ಆಯ್ಕೆ
ರಬಕವಿ-ಬನಹಟ್ಟಿ,ಜು2: ಸಮೀಪದ ಕುಲ್ಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗಿರಮಲ್ಲಪ್ಪ ಕೆರೂರ ಉಪಾಧ್ಯಕ್ಷರಾಗಿ ಭಾರತಿ ಬಸಪ್ಪ ಗಸ್ತಿ ಗುರುವಾರ ಅವಿರೋಧವಾಗಿ ಆಯ್ಕೆಗೊಂಡರು.
ಇದೇ ಸಂದರ್ಭ ತಾಪಂ ಸದಸ್ಯ ಹಣಮಂತ ತೇಲಿ, ಚನಬಸು ನಿಂಬರಗಿ, ಮಲ್ಲಪ್ಪ ತವನಿಧಿ, ಪರಪ್ಪ ಕೋವಳ್ಳಿ, ಚಿನ್ನಪ್ಪ ಕಂಕಣವಾಡಿ, ಕಲ್ಲಪ್ಪ ಕಂಕಣವಾಡಿ, ಮಹಾದೇವ ಕಾತ್ರಾಳ ಉಪಸ್ಥಿತರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin