ಅನುಷಾ ಮಠದ

ಲಾಲೂ ಬಿರಾಜ

 ರಾಮನಗೌಡ ಪಾಟೀಲ

ಪಿಯು ಪರೀಕ್ಷೆ: ಕೊಣ್ಣೂರ ಪಿಯು ಕಾಲೇಜು ಉತ್ತಮ ಸಾಧನೆ 
ರಬಕವಿ-ಬನಹಟ್ಟಿ,ಜು14: ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಯಲ್ಲಟ್ಟಿಯ ಕೊಣ್ಣೂರ ಪಿಯು ವಿಜ್ಞಾನ ಮಹಾವಿದ್ಯಾಲಯವು 94.34 ರಷ್ಟ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉತ್ತಮ ಸಾಧನೆ ತೋರಿದೆ. 601 ವಿದ್ಯಾರ್ಥಿಗಳ ಪೈಕಿ 567 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಪ್ರಥಮ ಸ್ಥಾನವನ್ನು ಅನುಷಾ ಮಠದ 574 ಅಂಕ ಪಡೆದಿದ್ದರೆ, ಲಾಲೂ ಬಿರಾಜ 573 ಅಂಕ ಗಳಿಸಿ ದ್ವಿತೀಯ ಸ್ಥಾನ ಹಾಗು ರಾಮನಗೌಡ ಪಾಟೀಲ 570 ಅಂಕ ಗಳಿಸಿ ತೃತಿಯ ಸ್ಥಾನ ಪಡೆದಿದ್ದಾರೆ.

183 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 532 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 32 ವಿದ್ಯಾರ್ಥಿಗಳು ದ್ವಿತಿಯ ಶ್ರೇಣಿ ಹಾಗು ಸಾಮಾನ್ಯವಾಗಿ 03 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

- ನಿಮ್ಮ ಜಾಹೀರಾತುಗಳಿಗಾಗಿ 
   ಸಂಪರ್ಕಿಸಿ +91 9902523698