ಮಾನ್ಯ ಶ್ರೀ ಡಿ,ಕೆ,ಶಿವಕುಮಾರ್ ಅಧ್ಯಕ್ಷ ಕರ್ನಾಟಕ ರಾಜ್ಯ ಬೆಂಗಳೂರು, ಸ್ವತಂತ್ರ ಬಂದ ನಂತರ 26 ಲಕ್ಷ ಹಟಗಾರ ಸಮಾಜ ಬಾಂಧವರು ಕರ್ನಾಟಕದಲ್ಲಿ ಇದ್ದು ಇದುವರೆಗೆ MLA MLC MP ಹುದ್ದೆಇಂದ ಹಟಗಾರ ಸಮಾಜ ವಂಚಿತರಾಗಿ ರಾಜ್ಯ ಮಟ್ಟದಲ್ಲಿ ನೇಕಾರ ಹಟಗಾರ ಬವಣೆ ಕೇಳುವವರು ಇಲ್ಲ. ಹೋದ ಚುನಾವಣೆಯಲ್ಲಿ ಬಾದಾಮಿ ಮತ ಕ್ಷೇತ್ರ ದಿಂದ ಸಿದ್ದರಾಮಯ್ಯನವರನ್ನು ನೇಕಾರ ಸಮಾಜದ ಮತದಾರರು ಮತ ಹಾಕಿ ಗೆಲ್ಲಲು ನೇಕಾರರು ಕಾರಣ.ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಕಾರಣ ತಾವು ಡಾ.ಎಮ್,ಎಸ್,ಧಡೆನವರಿಗೆ MLC ಟಿಕಿಟ ನೀಡಲು ಮನವಿ.
ಆರ್ ಸಿ ಘಾಳೆ ಡಿಎಸಪಿ ನಿವೃತ್ತ ಕಲಬುರಗಿ ಸಂಸ್ಥಾಪಕ ಅಧಕ್ಷ ಕರ್ನಾಟಕ ರಾಜ್ಯ ಹಟಗಾರ ಸಮಾಜ ಬೆಂಗಳೂರು ಹಾಗು ಉಪ ಅಧಕ್ಷ ರಾಷ್ಟ್ರೀಯ ಲಿಂಗಾಯತ ಹಟಗಾರ ಕೋಷಟಿ ಸಮಾಜ.

Social Plugin