" ಕಟ್ಟ ಕಡೆಯ ನಿಮಿಷ" ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ.....
ಇ ಹಿಂದೆ ತಮಿಳಿನಲ್ಲಿ 6-5:2 ಚಿತ್ರದಲ್ಲಿ ನಿರ್ದೇಶನ ಮಾಡಿದ್ದ
ಯುವ ನಿರ್ದೇಶಕ ಜಗನ್ ಅಲೋಶಿಯಸ್ ನಿರ್ದೇಶನದಲ್ಲಿ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಚಿತ್ರೀಕರಣವಾಗುತ್ತಿರುವ ಚಿತ್ರ
90 ಭಾಗ ಚಿತ್ರೀಕರಣ ಮಗಿದಿದೆ.
ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಾಯಕ ಜೆ ಡಿ ಆಕಾಶ್ ಇ ಚಿತ್ರದ ನಾಯಕ ನಟ , ನಾಯಕಿಯಾಗಿ ಸ್ಟೇಫಿ ಡೇವಿಡ್. ಜೀವಾ .ಲವಿಕಾ.ಹಾಗೂ ಹಿರಿಯ ಕಲಾವಿದ ಗಣೇಶ್ ರಾವ್ ತಾರಾಗಣದಲ್ಲಿದ್ದಾರೆ ಹಾಗೂ ತಮಿಳು ಭಾಷೆಗೆ ನಿತ್ಯಾ ರಾಜ್ ನಾಯಕಿಯಾಗಿ ನಟಿಸಿದ್ದಾರೆ.
1960 ರಲ್ಲಿ ಓಂದು ಚರ್ಚನಲ್ಲಿ ನಡೆದ ಸತ್ಯ ಘಟನೆಯನಾದರಿತ ಚಿತ್ರ ಇದು ಸಸ್ಪೆನ್ಸ್ ಹಾರಾರ್ ಥ್ರಿಲ್ಲರ್ ಸಿನಿಮಾ ಎಂದು ನಿರ್ದೇಶಕ ಜಗನ್ ಅಲೋಶಿಯಸ್ ತಿಳಿಸಿದ್ದಾರೆ.
ಈ ಕಥೆಗೆ ತಕ್ಕಂತೆ ಎರಡು ಫೈಟ್ ಹಾಗೂ ೧ ಸಾಂಗ್ ಇದೆ. ಇ ಚಿತ್ರಕ್ಕೆ ಬಂಡವಾಳವನ್ನು ಯತೀಶ್ ಹೂಡಿದ್ದಾರೆ. ಕಿರಣ್ ಗಜರವರ ಕ್ಯಾಮರಾ ಕೈಚಳಕವಿದೆ. ಹಾಗೂ ಇ ಚಿತ್ರದ ಚಿತ್ರೀಕರಣವನ್ನು ಹಾಸನ .ಬೆಂಗಳೂರು ಸುತ್ತಮುತ್ತಲಿನಲ್ಲಿ ನೆಡೆಸಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಚಿತ್ರೀಕರಣ ಮುಗಿಸಿಲು ಸಜ್ಜಾಗಿರುವ ಚಿತ್ರತಂಡ .ಕಟ್ಟ ಕಡೆಯ ನಿಮಿಷ ಸಿನಿಮಾ ಪ್ರೇಕ್ಷಕರನ್ನು ಹೇಗೆ ಸಳೆಯುತ್ತದೆ ಎಂದು ಕಾದು ನೋಡಬೇಕಾಗಿದೆ.
- FOR ADVERTISEMENT CONTACT -
9902523698

Social Plugin