ತೇರದಾಳ: 2019 - 20 ಲೆಕ್ಕ ಶೀರ್ಷಿಕೆ 5054 ಜಿಲ್ಲಾ ಮತ್ತು ಇತರೆ ರಸ್ತೆಗಳು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ರಬಕವಿ - ಬನಹಟ್ಟಿ ತಾಲ್ಲೂಕಿನ  ತೇರದಾಳ ಹಾರೂಗೇರಿ ರಸ್ತೆ ಕಿ. ಮೀ.2.32 ರಿಂದ 5.12 ವರೆಗೆ ಸುಧಾರಣೆ ಕಾಮಗಾರಿಯ ಅಂದಾಜು ವೆಚ್ಚ ಮೊತ್ತ 60.00 ಲಕ್ಷ  ರೂಗಳ  ರಸ್ತೆ ಸುಧಾರಣೆಯ ಭೂಮಿ ಪೂಜೆಯನ್ನು ಕ್ಷೇತ್ರದ ಜನಪ್ರಿಯ ಶಾಸಕರಾದ ಸಿದ್ದು ಕ. ಸವದಿಯವರು ನೆರವೇರಿಸಿದರು.  ಈ ಸಂದರ್ಭದಲ್ಲಿ ಹಿರಿಯರಾದ ರಾಮಣ್ಣಾ ಹಿಡಕಲ್,  ಅಪ್ಪು ಮಂಗಸೂಳಿ, ಪ್ರಕಾಶ ದಾನಿಗೊಂಡ,  ಮಹಾವೀರ ಕೊಕಟನೂರ,  ,ಪುರಸಭಾ ಸದಸ್ಯರಾದ ಸಂತೋಷ ಜಮಖಂಡಿ,  ಕುಮಾರ ಸರಿಕರ,  ಶಂಕರ್ ಕುಂಬಾರ,  ಸಂಗಮೇಶ ಕಾಲತಿಪ್ಪಿ,  ಅನೇಕರು ಉಪಸ್ಥಿತರಿದ್ದರು. 
 
 - FOR ADVERTISEMENT CONTACT -
                  - 9902523698 -