ಶ್ರೀ,ಮ,ನಿ,ಪ, ಘನಲಿಂಗಮಾಹಾಗುರುಗಳು ನೇರಲಕೆರೆ ಸಿದ್ಧಾರುಡ ಮಠದ ಪೀಠಾಧಿಕಾರಿಗಳಾಗಿದ್ದು,  ಅವರು ಕರ್ನಾಟಕ ರಾಜ್ಯ ಒಕ್ಕೂಟದ ನೇಕಾರ ಹಟಗಾರ ಸಮಾಜದ ಗುರುಗಳು,  ಅವರಿಗೆ ಮಿದಳಿನಲ್ಲಿ ಸಮಸ್ಯೆ  ಆಗಿದ್ದು,  ಅವರನ್ನು ಕೆ.ಎಲ, ಇ, ಆಸ್ಪತ್ರೆ ಬೆಳಗಾವಿ ಯಲ್ಲಿ  ಚಿಕಿತ್ಸೆ ಸಲುವಾಗಿ ದಿನಾಂಕ 30 ರಂದು ಸೇರ್ಪಡೆ ಮಾಡಿರುತ್ತಾರೆ. 
    ಬೆಳಗಾವಿ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜ ಬಾಂಧವರು ಶ್ರೀ ಪ್ರಭಾಕರ ಕೋರೆಯವರನ್ನು ಭೇಟಿ ಮಾಡಿ. ಸೂಕ್ತ ಚಿಕಿತ್ಸೆ ನೀಡಲು ಮನವಿ ಮಾಡಿ ಹಾಗು ತಾಯಿ ಚೌಡೇಶ್ವರಿ ಬನಶಂಕರಿ ಹಾಗು ಸಿದ್ಧಾರುಡ ಗುರುಗಳು ಪೂಜ್ಯ ಶ್ರೀಯರು ಬೇಗನೆ ಗುಣಮುಖರಾಗಲು ಆಶೀರ್ವಾದ ನೀಡಲು ಬೇಡಿಕೊಳ್ಳೋತ್ತೇನೆ ಎಂದು   ಶ್ರೀ ಆರ್ ಸಿ ಘಾಳೆ ಸಂಸ್ಥಾಪಕ ಅಧ್ಯಕ್ಷ,  ಡಿ.ಎಸ್.ಪಿ.ನಿವಾರತ್ ಕಲಬುರಗಿ ಇವರು ಈ ಮೂಲಕ ತಿಳಿಸಿದ್ದಾರೆ. 

- FOR ADVERTISEMENT CONTACT - 
                   9902523698