ಬ್ರೇಕಿಂಗ್ 


ದೊಡವಾಡ:

ಗ್ರಾಮದ ಶ್ರೀದೇವಿ ವೈನ್ಸ್ ಸಿಬ್ಬಂದಿಯಿಂದ ಮದ್ಯ ಖರೀದಿಸಲು ಹೋದವರ ಮೇಲೆ ಹಲ್ಲೆ

ಎಮ್ ಆರ್ ಪಿ ದರ ಮಾರಾಟ ಮಾಡದ್ದಕ್ಕೆ ನಡೆದ ಗಲಾಟೆ


ನಾಗಪ್ಪ ಬಾರಿಗಿಡದ ಹಾಗೂ ಧರೆಪ್ಪ ಕುರುಬರ ಹಲ್ಲೆಗೊಳಗಾದವರು

ನಾಗಪ್ಪ ಬಾರಿಗಿಡದ ಇತನ ಸ್ಥಿತಿ ಗಂಭೀರ

ಆಂಬುಲೆನ್ಸ ಮೂಲಕ ಬೈಲಹೊಂಗಲ ಸರಕಾರಿ ಆಸ್ಪತ್ರೆಗೆ ದಾಖಲು

ಸುದ್ದಿ ತಿಳಿದ ಗ್ರಾಮಸ್ಥರಿಂದ ಶ್ರೀದೇವಿ ವೈನ್ಸ ಮೇಲೆ ಮುತ್ತಿಗೆ

ಪೋಲೀಸರು ಮದ್ಯ ಪ್ರವೇಶಿಸಿ ಬಾರ್ ಬಳಿ ಜಮಾಯಿಸಿದ್ದ ನೂರಾರು ಜನರನ್ನು ಚದುರಿಸಿದರು

ಹಲ್ಲೆ ನಡೆಸಿದವರನ್ನು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೋಲೀಸ ಠಾಣೆಯಲ್ಲಿರಿಸಲಾಗಿದೆ

ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಸ್ ಐ ಎಮ್ ಆರ್ ಕರಹೊನ್ನವರ ಠಾಣೆ ಬಳಿ ಜಮಾಯಿಸಿರುವ ಜನರಿಗೆ ತಿಳಿಸಿ ಮನೆಗೆ ಕಳಿಸಿದ್ದಾರೆ