ಕೊರೋನವನ್ನು ಹಗುರವಾಗಿ ತೆಗೆದುಕೊಳ್ಳುವವರು ಅಥವಾ ಲಾಕ್ ಡೌನ್ ಸಮಯದಲ್ಲಿ ತಿರುಗಾಡುವವರಿಗೆ ಕೆಲವು ಸತ್ಯದ ಮಾತುಗಳು.....*
ಒಂದು ದಿನ...................
- ಒಮ್ಮಿಂದೊಮ್ಮಲೆ ಜ್ವರ ಬರುತ್ತದೆ.....
- ಗಂಟಲಿನಲ್ಲಿ ನೋವು ಶುರುವಾಗುತ್ತದೆ, ಶ್ವಾಸ ತೆಗೆದುಕೊಳ್ಳಲು ಕಷ್ಟವಾಗುತ್ತದೆ......
- Covid -19 (ಕೊರೊನಾ ) ಪರೀಕ್ಷೆ ನಡೆಯುತ್ತದೆ....
- ಪರೀಕ್ಷೆಯ ವರದಿ ಬರುವ 3 ದಿವಸ ಎಲ್ಲರು ಒತ್ತಡದಿಂದ ಕಳೆಯುತ್ತೇವೆ.......
- ಪರೀಕ್ಷೆಯಲ್ಲಿ ಕೊರೊನಾ +ve ಬರುತ್ತದೆ......
- ವರದಿ ಜಿಲ್ಲಾ ಕಾರ್ಯಾಲಯ/ನಗರ ಪಾಲಿಕೆಗೆ ಕಳಿಸಲಾಗುತ್ತದೆ......
- ವರದಿಯಿಂದಲೆ L1/L2 ಆಸ್ಪತ್ರೆ ನಿಶ್ಚಯವಾಗುತ್ತದೆ ...........
-ಮನೆಯ/ಕಾಲೋನಿಯ ಮುಂದೆ ಎಂಬುಲನ್ಸ್ ಬರುತ್ತದೆ.......
- ಕಾಲೋನಿ/ಕಟ್ಟಡದ ಕಿಟಕಿಯಿಂದ ಜನರು ಇಣುಕಿ ನೋಡುತ್ತಾರೆ......
- ಕೆಲವರು ಭಯ ಪಟ್ಟರೂ ಸಂವೇದನೆ ವ್ಯಕ್ತಪಡಿಸುತ್ತಾರೆ......
- ಇನ್ನು ಕೆಲವರು ಮನಸ್ಸಿನಲ್ಲಿಯೆ ಸಂತೋಷಪಡುತ್ತಾರೆ......
- ಎಂಬುಲೆನ್ಸ್ ನವರು ಕೆಲವು ದಿನ ಬಳಕೆಯ ಬಟ್ಟೆಗಳನ್ನು ಹಿಡಿದುಕೊಂಡು ಅಂಬುಲೆನ್ಸ್ ಹತ್ತಲು ಹೇಳುತ್ತಾರೆ......
- ಪಾಪ... ಮನೆಯವರು ಉಪಾಯವಿಲ್ಲದೆ ಹುಡುಕಿ ಹುಡುಕಿ ಕೆಲವು ಬಟ್ಟೆ ಬ್ಯಾಗ್ ನಲ್ಲಿ ತುಂಬಿಸುತ್ತಾರೆ.......
- ಆವಾಗಿನ ಪರಿಸ್ಥತಿ ಕಣ್ಣಿನ ಕಣ್ಣೀರೆ ಹೇಳುತ್ತದೆ.....
- ಎಂಬುಲೆನ್ಸ್ ನವರು ಬೇಗ ಹೊರಡಲು ಕರೆ ಕೊಡುತ್ತಾರೆ.....
- ಎಂಬುಲೆನ್ಸ್ ನ ದ್ವಾರ ಮುಚ್ಚಲಾಗುತ್ತದೆ.....
- ಸೈರನ್ ಶಬ್ಧ ಮಾಡುತ್ತ ಅಂಬುಲೆನ್ಸ್ ಮುಂದೆ ಸಾಗುತ್ತದೆ.
- ಅಂಬುಲೆನ್ಸ್ ಹೊರಡುತ್ತಲೆ ಕಾಲನಿ ಸೀಲ್ ಮಾಡಲಾಗುತ್ತದೆ....
- 14 ದಿವಸ ರೂಮಿನಲ್ಲಿ ಹೊಟ್ಟೆಯ ಬಲದಲ್ಲಿ ಮಲಗಲು ಹೇಳಲಾಗುತ್ತದೆ......
- ಬದುಕಿ ಉಳಿಯಲು 2 ಹೊತ್ತು ಊಟ ಕೊಡಲಾಗುತ್ತದೆ.......
- ಟಿವಿ, ಮೊಬೈಲ್ ಎಲ್ಲವೂ ಅದೃಶ್ಯವಾಗುತ್ತದೆ.....
- ಎದುರಿನ ಗೋಡೆಯಲ್ಲಿ ಭೂತಕಾಲ ಮತ್ತು ಭವಿಷ್ಯತ್ ಕಾಲದ ದೃಶ್ಯ ಕಾಣುತ್ತದೆ........
- 3 ಪರೀಕ್ಷೆ ಕೊರೊನಾ -ve ಬಂದರೆ ಒಳಿತು.....
- ಕೆಲವು ಶರತ್ತಿನೊಂದಿಗೆ ಬಿಡುಗಡೆ ಮಾಡಲಾಗುತ್ತದೆ, ಆದರೆ....😢😢😢😢
- ಆರೈಕೆ ನಡೆಯುತ್ತಿರುವಾಗ ಏನಾದರು ನಾವು ಇಚ್ಛಿಸದ ಘಟನೆ ನಡೆದರೆ....
- ಶರೀರವನ್ನು ಪ್ಲಾಸ್ಟಿಕ್ ನಿಂದ ಮುಚ್ಚಿ ಶವಾಗಾರಕ್ಕೆ ರವಾನಿಸಲಾಗುತ್ತದೆ.......
- ಪರಿವಾರ, ಸಂಬಂಧಿಗಳಿಗೆ ಮುಖ ದರ್ಶನ ಮಾಡುವ ಅವಕಾಶವನ್ನು ಕೂಡ ನೀಡಲಾಗುವುದಿಲ್ಲ.
- ಸಂಬಂಧಿಗಳಿಂದ ಅಂತ್ಯಕ್ರೀಯೆಯ ಭಾಗ್ಯವೂ ಸಿಗುವುದಿಲ್ಲ....
- ಪರಿವಾರದವರಿಗೆ ಕೇವಲ ಮೃತ್ಯು ಪ್ರಮಾಣ ಪತ್ರ ನೀಡಲಾಗುತ್ತದೆ......
- ಮತ್ತು ನಮ್ಮ ಮತ್ತು ನಮ್ಮವರ ಆಟ ಅಲ್ಲಿಗೆ ಮುಕ್ತಾಯವಾಗುತ್ತದೆ.
ಆದ್ದರಿಂದ......
ವಿನಾಕಾರಣ ಮನೆಯಿಂದ ಹೊರಗೆ ಹೋಗಿ ಕೊರೋನಾವನ್ನು ಮನೆಯ ಬಾಗಿಲಿಗೆ ಆಹ್ವಾನಿಸುವ ಬದಲು ನಮ್ಮವರ ನಡುವೆ ಮನೆಯಲ್ಲೇ ಇದ್ದು ಸುರಕ್ಷಿತವಾಗಿರೋಣ ..........
ಹೊರಗಿನ ಜಗತ್ತಿನಲ್ಲಿ ವಿಹರಿಸುವ ವ್ಯಾಮೋಹ ಮತ್ತು ಎಲ್ಲಾ ವಿಷಯವನ್ನು ಹಗುರವಾಗಿ ಕಾಣುವ ಅಭ್ಯಾಸ ದಯಮಾಡಿ ಸ್ವಲ್ಪ ಕಾಲ ತೊರೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರೋ.
ಜೀವನ ಅತ್ಯಮೂಲ್ಯವಾದುದು,ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ.
ಕೊರೋನಾ ಕಾಲದಲ್ಲಿ ಇದೇ ಸತ್ಯ..... ಇದೇ ಸತ್ಯ...... ಇದೇ ಸತ್ಯ.......
*ಈ ಸಂದೇಶ ನಿಮಗೆ ಕಹಿಯಾಗಿ ಕಾಣಬಹುದು. ಆದರೆ ಇದೇ ಸತ್ಯ ಗೆಳೆಯರೆ
ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ....
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698

Social Plugin