ರಬಕವಿ-ಬನಹಟ್ಟಿ ಹಾಗು ಮುಧೋಳ ತಾಲೂಕಿನ ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್ ಅಭಿಮಾನಿ ಬಳಗದಿಂದ ಹುಟ್ಟು ಹಬ್ಬ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಿಸಿದರು. ಪರಮಾನಂದ ಸ್ವಾಮೀಜಿ, ವೆಂಕಟೇಶ ನಿಂಗಸಾನಿ, ವೆಂಕಣ್ಣ ಮೇಲಗಿರಿ, ಶ್ರೀಶೈಲ ಬುರ್ಲಿ, ಬಸವರಾಜ ಶಿರೋಳ, ಅರುಣ ಬುದ್ನಿ ಸೇರಿದಂತೆ ಅನೇಕರಿದ್ದರು.

Social Plugin