ಬನಹಟ್ಟಿ ಕೆರೆಯ ರೈತ ಬಾಂಧವರಿಂದ 1 ಸಾವಿರ ಸಂಕಷ್ಟ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು. ಶಾಸಕ ಸಿದ್ದು ಸವದಿ, ನಗರಸಭಾ ಸದಸ್ಯೆ ಗೌರಿ ಮಿಳ್ಳಿ, ಈಶ್ವರ ಪಾಟೀಲ ಸೇರದಂತೆ ಅನೇಕರಿದ್ದರು.
ರಾಮಪೂರದ ವೈಷ್ಣವಿ ಬಾಗೇವಾಡಿ ನೇತೃತ್ವದಲ್ಲಿ ಮಹಿಳೆಯರಿಂದ ಸಂಕಷ್ಟ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ತಯಾರಿಸಿ ವಿತರಿಸಿದರು.

Social Plugin