ತೇರದಾಳ: ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಎಸ್.ಡಿ.ಎಮ್. ಟ್ರಸ್ಟ್ ನ ದಾನಿಗೊಂಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ನೀಟ್(NEET) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವೀರಬಸವ ಎ. ಚಿಂಚಲಿ (518),
ಸಿದ್ಧಾರ್ಥ್ ಬಿ.ಕರಾಳೆ (507),
ರತ್ನಂಜಯ್ ಪಿ.ನಾಗನೂರ(439),
ಕಾರ್ತಿಕ ಸಿ. ಕಾಶಿರೆಡ್ಡಿ (430), ಮತ್ತು
ಆಕಾಶ ಎನ್. ಚೌಗಲೆ (430) ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಮಹಾವೀರ ಎಸ್. ದಾನಿಗೊಂಡ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪುಷ್ಪದಂತ ಎಂ. ದಾನಿಗೊಂಡ, ಪ್ರಾಚಾರ್ಯರಾದ ರಸುಲ್ ಶೇಕ್, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Social Plugin