ಶಿಗ್ಗಾಂವಿ ಮತ ಕ್ಷೇತ್ರದಿಂದ ಉಪಚುನಾವಣೆಗೆ ಶ್ರೀ ಚನ್ನಬಸವ ಮಹಾಸ್ವಾಮಿ ರೆಡಿ...!
ಉತ್ತರ ಕರ್ನಾಟಕದ ಭಾಗದ ಸುಪ್ರಸಿದ್ಧ ಮಠಗಳಲ್ಲಿ ಒಂದಾದ .ಸವಣೂರು ಇತೀಹಾಸ ಪ್ರರಸಿದ್ದ ಕಲ್ಪ ವೃಕ್ಷ ದೋಡ್ಡಹುಣಸೆ ಕಲ್ಮಠದ.ಶ್ರೀ ಮ.ನಿ.ಪ್ರ.ಚನ್ನಬಸವ ಮಹಾಸ್ವಾಮಿಗಳು.ಅತ್ಯಂತ ಎಲ್ಲಾ ಸಮುದಾಯಗಳ ಹಿಂದೂ ಮುಸ್ಲಿಂ ಏಕತೆಯನ್ನು ಹೋಂದಿರುವ ಧಾರ್ಮಿಕ ಪಾರಂಪರಿಕ ಸಾರುವ ಮಠಗಳಲ್ಲಿ ಒಂದಾದ. ಸವಣೂರು ದೋಡ್ಡಹುಣಸೆ ಮಠದ ಭಕ್ತಸಮೂಹ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾದ ಕ್ಷೇತ್ರದಲ್ಲಿ ಮರ ಚುನಾವಣೆಗೆ ಸ್ಪರ್ಧಿಸಲು.
ಚನ್ನಬಸವ ಮಹಾಸ್ವಾಮಿ ಗಳಿಗೆ.ತಂಡೋಪ ತಂಡ ಭಕ್ತ ಸಮೂಹ ಮಠಕ್ಕೆ ಭೇಟಿ ನೀಡಿ ಬರುವ ಚೂನಾವಣೆಗೆ ಸ್ಪರ್ಧೆ ಮಾಡಲೆಬೆಕು.ಸವಣೂರ ಶಿಗ್ಗಾಂವಿ ಮತ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಮಾಡಲು ನಮ್ಮ ಎಲ್ಲಾ ಸಮುದಾಯಗಳ ಹಿಂದೂ ಮುಸ್ಲಿಂ ಏಕತೆಯ ಪಾರಂಪರಿಕ ಸಾರುವ ಧಾರ್ಮಿಕ ಮುಖಂಡರ ಒಮ್ಮತದ ನಿರ್ಣಯ ಕೈಗೊಳ್ಳಲು ಸದ್ಧಭಕ್ತರ ಒಮ್ಮತದ ನಿರ್ಣಯಕ್ಕೆ ಸ್ವಾಮಿಜಿಗಳು ಒಪ್ಪಿಗೆ ಸೂಚಿಸಬೇಕು.ಮಠದ ಭಕ್ತರು ಹಲವಾರು ಸಂಘ ಸಂಸ್ಥೆಗಳು. ಶಿಕ್ಷಣ ಸಂಸ್ಥೆಗಳು. ಎಲ್ಲಾ ಸಮುದಾಯಗಳ ಧಾರ್ಮಿಕ ಮುಖಂಡರು.ಅಗ್ರಹೀಸಿದ್ದಾರೆ.
Social Plugin