"Tempel Run" ಎನ್ನುವ ವಿಭಿನ್ನ ಕಾರ್ಯಕ್ರಮದೊಂದಿಗೆ ನವಿ ನಿರ್ಮಿತಿ 'youtube Channel'
...ನಮಸ್ಕಾರ, ನಟಿ, ನಿರ್ಮಾಪಕಿ ನಮಿತ ರಾವ್ ಹಾಗೂ ನಟ, ನಿರ್ದೇಶಕ ವಿಕ್ರಮ್ ಸೂರಿ ಅದ ನಾವು, ನಮ್ಮ "ನವಿ ನಿರ್ಮಿತಿ" ಸಂಸ್ಥೆ ವತಿಯಿಂದ 'ಚೌಕಬಾರ' ಚಿತ್ರ ತೆರೆಗೆ ಬಂದದ್ದು ತಮಗೆಲ್ಲ ತಿಳಿದ ವಿಷಯ. ಈಗ ಹೊಸದೊಂದು ಕಾರ್ಯಕ್ರಮ "Tempel Run" ಎನ್ನುವ ವಿಭಿನ್ನ ಕಾರ್ಯಕ್ರಮದೊಂದಿಗೆ ನಮ್ಮ ನವಿ ನಿರ್ಮಿತಿ 'youtube Channel' ಮೂಲಕ ಪ್ರತಿ ವಾರ ಸಂಜೆ 6:00ಕ್ಕೆ ನಾಡಿನ, ರಾಷ್ಟ್ರದ, ಹಾಗೂ ಹೊರದೇಶದಲ್ಲಿ ಇರುವ ದೇವಾಲಯಗಳ ಪರಿಚಯ ಮಾಡಿಕೊಡುವ ಕಾರ್ಯಕ್ರಮದ ಮೂಲಕ ನಾವು ನಿಮ್ಮನೆಲ್ಲ ತಲುಪಿ ದ್ದೇವೆ. ಮುಂದಿನ ವಾರ ಗುರು ರಾಘವೇಂದ್ರ ಸ್ವಾಮಿಗಳ ಬಗ್ಗೆ ವೆಶೇಷ ಸಂಚಿಕೆ ಮೂಲಕ 15 ಸಂಚಿಕೆ ಪೂರೈಸಲಿದೆ. ಇದಕ್ಕೆ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ, Aiplex ಸಂಸ್ಥೆ, ಹಾಗೂ ಇನ್ನು ಅನೇಕರ ಸಹಕಾರವಿದೆ. ದಯಮಾಡಿ ಈ ನಮ್ಮ ಹೊಸ ಹೆಜ್ಜೆಗೆ ತಮ್ಮ ಪ್ರೋತ್ಸಾಹ ಇರಲಿ.




Social Plugin