ಇಂದು ಹೈವೋಲ್ಟೇಜ್ ಸಿಸಿಲ್ ಪಂದ್ಯ.
 ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ಮುಂಬೈ ಹೀರೋಸ್ ಪಂದ್ಯ.
 ದುಬೈನಲ್ಲಿಂದು ಕರ್ನಾಟಕ ಬುಲ್ಡೋಜರ್ಸ್- ಮುಂಬೈ ಹೀರೋಸ್ ತಂಡಗಳು ಮುಖಾಮುಖಿ.
 ಪ್ರದೀಪ್ ನಾಯಕತ್ವದಲ್ಲಿ ಅಖಾಡಕ್ಕಿಳಿತಿರೋ ಕರ್ನಾಟಕ ಬುಲ್ಡೋಜರಸ್
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಭಾಗಿ.
 ನಿನ್ನೆಯಿಂದ ಆರಂಭವಾಗಿರುವ 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಇದು ತನ್ನ ಮೊದಲ ಪಂದ್ಯ ಆಡಲಿದೆ.