ನರ್ತಕಿ ಚಿತ್ರಮಂದಿರದಲ್ಲಿ 52 ಟಿಕೆಟ್ ಬುಕ್ ಮಾಡಿದ ಉಪ್ಪಿ ಫ್ಯಾನ್ಸ್
ಸಂಜೆ 4.30ರ ಶೋಗೆ 52 ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡ್ತಿರುವ ಅಭಿಮಾನಿಗಳು
ಥಿಯೇಟರ್ ಮಾಲೀಕರಿಗೆ ಪತ್ರ ಬರೆದು ಟಿಕೆಟ್ ಗಿಟ್ಟಿಸಿಕೊಂಡು ಉಪ್ಪಿ ಫ್ಯಾನ್ಸ್
ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ
ಹೊಸ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಕನ್ನಡ ಪ್ರೇಕ್ಷಕರ ಜೈಕಾರ
ಹಾಸ್ಟೆಲ್ ಹುಡುಗರ ಹವಾಳಿಗೆ ಫಿದಾ ಆಗಿರುವ ಸಿನಿಮಾಪ್ರೇಮಿಗಳು
ಎರಡನೇ ದಿನವೂ ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆ
ನಿತಿನ್ ಛಲ, ವರುಣ್ ಗೌಡ-ಪ್ರಜ್ವಲ್ ಬಲ ಉತ್ತಮ ಸ್ಪಂದನೆ

Social Plugin