ದಿನಾಂಕ 20.4.2023 ರಂದು ಪುರಸಭೆ ಕಾರ್ಯಾಲಯ ತೇರದಾಳದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟೆ ಹಾಗೂ ತಾಲೂಕ ಸ್ವೀಪ ಸಮಿತಿ ರಬಕವಿ ಬನಹಟ್ಟಿ ಮತ್ತು ಮಾನ್ಯ ಮುಖ್ಯ ಅಧಿಕಾರಿಗಳು ಪುರಸಭೆ ತೇರದಾಳ ರವರ ನೇತೃತ್ವದಲ್ಲಿ ಶಿಕ್ಷಕ ವರ್ಗ, ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕ ರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ 🚲🚲🚲ಮೂಲಕ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು ಹಾಗೂ ಮತದಾನ ಮಾಡುವಂತೆ ತಿಳುವಳಿಕೆ ನೀಡಲಾಯಿತು🤝🏳️