ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ 23 ವಾರ್ಡ್ಗಳಲ್ಲಿ ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿ ಭರ್ಜರಿ ಪ್ರಚಾರ ನಡೆಸಿದರು.
ಈ ಬಾರಿ ಮತದಾರರು ಬದಲಾವಣೆ ಬಯಸಿದ್ದಾರೆ ಪಕ್ಷೇತರ ಅಭ್ಯರ್ಥಿ ಅಂಬಾದಾಸ ಕಾಮೂರ್ತಿ ಗೆಲುವು ಖಚಿತ.
ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಆಡಳಿತವನ್ನು ನೋಡಿ ಮತದಾರರು ಬೆಸತಿದ್ದಾರೆ.
ತೇರದಾಳ ನಗರದಲ್ಲಿ ಪ್ರಚಾರ ಮಾಡುವ ವೇಳೆಯಲ್ಲಿ ಮತದಾರರು ಅಂಬಾದಾಸ ಕಮೂರ್ತಿಗೆ ಒಳ್ಳೆ ರೆಸ್ಪಾನ್ಸ್ ನೀಡಿದ್ದಾರೆ.
ಅಂಬಾದಾಸಯ ಕಾಮೂರ್ತಿ ಅವರೇ ನೀವು ಅಭಿವೃದ್ಧಿ ಮಾಡುತ್ತೀರಾ ಎಂದು ಆತ್ಮವಿಶ್ವಾಸ ನಮಗಿದೆ.
ನೀವು ಭಯಪಡುವ ಅಗತ್ಯವಿಲ್ಲ ನಿಮಗೆ ಖಂಡಿತವಾಗಲೂ ನಾವೆಲ್ಲರೂ ನಿಮಗೆ ಆಶೀರ್ವಾದ ಮಾಡುತ್ತೇವೆ ನೀವು ಶಾಸಕರಾಗಿ ಅಭಿವೃದ್ಧಿ ಮಾಡಲು ಸಿದ್ದರಾಗಿ ಎಂದು ಮತದಾರರು ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿಗೆ ಅಭಯ ನೀಡಿದ್ದಾರೆ.

Social Plugin