ಆತ್ಮೀಯರೇ.
ನಾನು *ಡಾ. ಎಂ ಎ ಮುಮ್ಮಿಗಟ್ಟಿ,* ಅಧ್ಯಕ್ಷರು ಯೂನಿವರ್ಷಲ್ ಫಿಲ್ಮ್ ಮೇಕರ್ಸ್ ಕೌನ್ಸಿಲ್.
ಈ ಮೂಲಕ ತಮಗೆ ತಿಳಿಸುವುದೇನೆಂದರೆ ನಮ್ಮ ಸಂಸ್ಥೆಯ ವತಿಯಿಂದ ಇದೆ ತಿಂಗಳು ಮಾರ್ಚ್ ದಿ : 20 ಸೋಮವಾರದಂದು ಸಂಜೆ 5ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಜರುಗುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಳ್ಳಿ ಪರದೆಯ ಮೇಲೆ ಸಾಧನೆ ಮಾಡಿರುವ ಮಹಿಳಾ ಕಲಾವಿದರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದೆ.
   ಕರ್ನಾಟಕ ಸುಪುತ್ರ ಹೆಮ್ಮೆಯ ಕುವರ ಮಂಗಳೂರಿನ *ಡಾ. ಸುಮನ್ ತಳವಾರ* ಇವರು 700ಕ್ಕೂ ಅಧಿಕ ಬಹುಭಾಷಾ ಚಲನಚಿತ್ರಗಳಲ್ಲಿ ಅಭಿನಯಿಸಿದ್ದು ಇವರಿಗೆ ಸನ್ಮಾನ ಹಾಗು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ತಮ್ಮೆಲ್ಲರಲ್ಲಿ ಕಳಕಳಿಯ ವಿನಂತಿಸಿ ಕೊಳ್ಳುವುದೇನೆಂದರೆ ತಾವೆಲ್ಲಾ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿ ಕೊಳ್ಳುತ್ತೇನೆ.
                                 ಇಂತಿ ನಿಮ್ಮ ವಿಶ್ವಾಸಿ
                              *ಡಾ. ಎಂ ಎ ಮುಮ್ಮಿಗಟ್ಟಿ*
      ಅಧ್ಯಕ್ಷರು ಯೂನಿವರ್ಷಲ್ ಫಿಲ್ಮ್ ಮೇಕರ್ಸ್ ಕೌನ್ಸಿಲ್ ಹಾಗು ನವ ಕರ್ನಾಟಕ ಫಿಲ್ಮ್ ಅಕಾಡೆಮಿ.
M : 9035250001