ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ʻತತ್ಸಮ ತದ್ಭವʼದಲ್ಲಿ ʻ ವಿಭಿನ್ನ ಶೈಲಿಯ ʻವಾಸುದೇವʼ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಿರಿಯ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ʼಡಾ. ಟಿ.ಎಸ್. ನಾಗಾಭರಣʼ.
"ಚಿತ್ರದ ಕತೆಯು ವಿಭಿನ್ನವಾಗಿದೆ. ರೋಚಕ ಸನ್ನಿವೇಶಗಳನ್ನು ಹೊಂದಿರುವ ಈ ಕಥಾಹಂದರ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ".
- ಟಿ.ಎಸ್ ನಾಗಾಭರಣ

Social Plugin