ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣ ನಟೇಶ ಹೆಗಡೆ ನಿರ್ದೇಶನದ ವಾಘಚಿಪಾಣಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ 35 ದಿನಗಳಿಂದ ಶಿರಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಯಿತು.
ಮಲಯಾಳಂನ ಖ್ಯಾತ ನಟ ನಿರ್ದೇಶಕ ದಿಲೀಶ್ ಪೋಥನ್ ಅಚ್ಯುತ್ ಕುಮಾರ್ ಹಾಗೂ ಗೋಪಾಲ ಹೆಗಡೆ ಮುಖ್ಯ ಭೂಮಿಯಲ್ಲಿದ್ದಾರೆ.