ಫೆಬ್ರವರಿ 10ಕ್ಕೆ ತೆರೆಗೆ ಬರಲು ಸಜ್ಜಾದ "ಬೆಂಗಳೂರು69" 
ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ "ಕ್ರಾಂತಿ" ಚಿತ್ರ ಥೀಟರ್ ನಲ್ಲಿ ಕಾಲಿಟ್ಟಿದ್ದು ಅಲ್ಲದೆ ಅದರ ಜೊತೆಗೆ ಮತ್ತೊಂದು ಚಿತ್ರದ ಟೀಸರ್ ಬಿಡುಗಡೆಗೊಂಡಿದೆ ಆ ಸಿನಿಮಾವೇ "ಬೆಂಗಳೂರು 69" ಹೌದು.... ಟೀಸರ ಮೇಕಿಂಗ್ ನಾ ರಿಚ್ ನೆಸ್ ಜೊತೆಗೆ ನೋಡುಗರಿಗೆ ಮುಂದೇನು ಎಂಬುದರ ಥ್ರಿಲ್ ಸಿನಿಮಾದಲ್ಲಿ ಅಡಗಿದೆ.... 
"ಬೆಂಗಳೂರು 69" ಇದು ಟ್ರಿಪಲ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದೆ... ಅಲ್ಲದೆ ಚಿತ್ರಕ್ಕೆ ಜಾಕೀರ್ ಹುಷೇನ್ ಕರೀಂ ಖಾನ್ ಮತ್ತು ಗುಲ್ಜಾರ್ ರವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.... ಚಿತ್ರ ಮತ್ತೊಂದು ಹೈ-ಲೈಟ್ಸ್ ಅಂದ್ರೆ ಚಿತ್ರವನ್ನ ದುಬೈನಲ್ಲಿ ಸ್ಥಳೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.... ಅಲ್ಲದೆ ಟಗರು ಖ್ಯಾತಿಯ ಅನಿತಾ ಭಟ್ ಈ ಚಿತ್ರಕ್ಕೆ ನಾಯಕಿ ಆದರೆ ಪವನ್ ಶೆಟ್ಟಿ ಹಾಗೂ ಪ್ರಸಿದ್ಧ ತೆಲುಗು ನಟ ಛತ್ರಪತಿ ತೆರೆ ಹಚ್ಚಿಕೊಂಡಿದ್ದಾರೆ.... ಇನ್ನೂ ಸಿನಿಮಾವನ್ನ "ಕ್ರಾಂತಿ ಚೈತನ್ಯ" ನಿರ್ದೇಶಿಸಿದ್ದು ಪೀ ಏನ್ ವಿ ಪ್ರಸಾದ್ ಸಂಭಾಷಣೆ ಬರೆದ್ದಿದ್ದಾರೆ.... ಇನ್ನೂ "ರಾಜ್ಯಾದ್ಯಂತ ಸಿನಿಮಾವು ಇದೆ ಫೆಬ್ರವರಿ 10 ರಂದು ತೆರೆ ಕಾಣಲಿದೆ"....