ದಿನಾಂಕ 14/08/ 2022 ರಂದು ಜರುಗಿದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಫಲಿತಾಂಶ...
ನಿರ್ಮಾಪಕರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ತಂಡ 22 24ನೇ ಸಾಲಿನಲ್ಲಿ ಗೆದ್ದಿರುವ ಎಲ್ಲರಿಗೂ ಅಭಿನಂದನೆಗಳು💐💐💐
ಅಧ್ಯಕ್ಷರು : ಉಮೇಶ ಬಣಕರ್ 

ಉಪಾಧ್ಯಕ್ಷರು : ಎಮ್. ಜಿ. ರಾಮಮೂರ್ತಿ

ಗೌರವ ಕಾರ್ಯದರ್ಶಿಗಳು : ರಾಮಕೃಷ್ಣ ಡಿ. ಕೆ.(ಪ್ರವೀಣ್  ಕುಮಾರ)

 ಖಜಾಂಚಿ : ಆರ್. ಎಸ್. ಗೌಡ

ಜಂಟಿ ಕಾರ್ಯದರ್ಶಿ : ರಮೇಶ್ ಯಾದವ್

ಕಾರ್ಯಕಾರಿ ಸಮಿತಿಯ ಸದಸ್ಯರು
ಸುರೇಶ್ ಎನ್ ಎಮ್

ರಾಜೇಶ್ ಬ್ರಹ್ಮಾವರ್

ಭಾ. ಮ. ಗಿರೀಶ

ಗಣೇಶ್ ಎ

ಪ್ರಿಯಾ ಹಾಸನ್

ಆಂತರ್ಯ ಸತೀಶ್

ಕೃಷ್ಣ ಜೆ ಜಿ

ಟೀಶಿ ವೆಂಕಟೇಶ್

ಶ್ರೀನಿವಾಸ್ ಎಚ್ ಸಿ ಶಿಲ್ಪಾ

ಅನಿತಾ ರಾಣಿ

ಗುರುಪ್ರಸಾದ್ ಪಿ ವಿ ಎಸ್

ಅವಿನಾಶ್ ಯು ಶೆಟ್ಟಿ