ನಿಧನ ವಾರ್ತೆ
ನಾಗಪ್ಪ ಸಜ್ಜನವರ
ರಬಕವಿ-ಬನಹಟ್ಟಿ,ಆ3: ರಬಕವಿಯ ಹೊಸಪೇಟ್ ಲೇನ್ ನಿವಾಸಿ, ಗಟ್ಟಗಿ ಬಸವೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ನಾಗಪ್ಪ ಸಜ್ಜನವರ(80) ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಳಗವಿದೆ.