ಕ್ರೀಮ್ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆ ಅವರಿಗೆ ಬಾರಿ ಪೆಟ್ಟಾಗಿದೆ. ನಡೆಯುತ್ತಿದ್ದ ದೃಶ್ಯ ಫೈಟಿಂಗ್ ಸೀಕ್ವೆನ್ಸ್ ಗೆ ಸಂಬಂಧಿಸಿದ್ದು ನಿರ್ದೇಶಕ ಅಭಿಷೇಕ್ ಬಸಂತ್, ನಿರ್ಮಾಪಕ ಡಿ ಕೆ. ದೇವೇಂದ್ರ, ಫೈಟ್ ಮಾಸ್ಟರ್ ಪ್ರಭು ಹಾಗೂ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ರವರು ಡ್ಯೂಪ್ ಬಳಸಲು ಒತ್ತಾಯಿಸಿದರೂ ನಾಯಕಿ ಒಪ್ಪಲಿಲ್ಲ ಆದರೆ ಬಂದಿರುವ ಫೈಟ್ ಸೀಕ್ವೆನ್ಸ್ ಕನ್ನಡ ಚಿತ್ರ ರಸಿಕರನ್ನು ದಂಗುಗುಡಿಸುವಂತಿದೆ ನಾಯಕಿಯ ಕಾಲು ಟ್ವಿಸ್ಟ್ ಆಗಿ ಚಿತ್ರೀಕರಣವನ್ನು ಮುಂದೂಡಲಾಗಿದೆ...

Social Plugin