ನಮಿತಾ ರಾವ್ ಹಾಗೂ ವಿಕ್ರಮ್ ಸೂರಿ ತಮ್ಮ 'ನವಿ ನಿರ್ಮಿತಿ' ಸಂಸ್ಥೆ ವತಿಯಿಂದ "ಚೌಕಾಬಾರ" ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನಗರದ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ದಲ್ಲಿ ನೆರವೇರಿತು ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್, ಲಹರಿ ಸಂಸ್ಥೆಯ ವೇಲು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಬಾ ಮಾ ಹರೀಶ್, ಕರ್ನಾಟಕ ಕಿರುತೆರೆ ಕಲಾವಿದರ ಸಂಘದ ಅಧ್ಯಕ್ಷರು ಎಸ್ ವಿ ಶಿವಕುಮಾರ್, ನಿರ್ದೇಶಕ ರವಿಕಿರಣ್, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ ಶೇಷಾದ್ರಿ, ಹಿರಿಯ ಸಾಹಿತಿಗಳಾದ ಡಾಕ್ಟರ್ ಎಚ್ ಎಸ್ ವೆಂಕಟೇಶಮೂರ್ತಿ, ಡಾಕ್ಟರ್ ಬಿ ಆರ್ ಲಕ್ಷ್ಮಣರಾವ್, ಹೀಗೆ ಇನ್ನೂ ಹಲವಾರು ವಿಶೇಷ ಆಹ್ವಾನಿತರು ಹಾಗೂ ಚಿತ್ರದ ಕಲಾವಿದರು ತಂತ್ರಜ್ಞರ ಜೊತೆಗೆ ಧ್ವನಿಸುರುಳಿ ಬಿಡುಗಡೆ ಸಮಾರಂಭ ನೆರವೇರಿತು.

Social Plugin