ವರದಿ : ಮಲ್ಲಿಕಾರ್ಜುನ ಘೋಸರವಾರಡ.

ಬೆಳಗಾವಿ: ಮೂಡಲಗಿ ತಾಲೂಕಿನ ಸರಕಾರಿ ಪ್ರೌಢ ಶಾಲೆ ಹುಣಶಾಳ ಪಿ.ಜಿ ವಲಯ ಮೂಡಲಗಿ ಮುಖ್ಯೋಪಾಧ್ಯಾಯರು ಶ್ರೀ ಜಿ.ಎಲ್ ಕೋಳಿ ಇವರಿಗೆ 2021-22 ನೇಯ ಸಾಲಿನ "ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ " ಲಭಿಸಿದೆ.
 ಶ್ರೀ ಜಿ.ಎಲ್. ಕೋಳಿ ಇವರ ಸುಂದರ ಕ್ಷಣಗಳು ಮಕ್ಕಳು ಶೈಕ್ಷಣಿಕ ಬದುಕು ಕಟ್ಟಿಕೊಳ್ಳಲು ವಿಶೇಷ ಶ್ರಮವಹಿಸಿದ್ದಾರೆ. ಮಕ್ಕಳ ಮನೆಗೆ ಭೇಟಿ ನೀಡುವ ಮುಖಾಂತರ ವಿಶೇಷ ತರಗತಿಯ ಆಯೋಜನೆಯ, ಬಡ ಮಕ್ಕಳ ಕುರಿತು ಕಾಳಜಿ, ಶಾಲಾ ಭೌತಿಕ ಸುಧಾರಣೆ, ಮುಂತಾದ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಂಡು ಶ್ರಮಿಸುತ್ತಿದ್ದಾರೆ.
ಇವರಿಗೆ ಸಂದ ಗೌರವ ಶಾಲೆಗೆ ಮತ್ತು ಶಿಕ್ಷಕರ ವೃಂದಕ್ಕೆ ಹೆಮ್ಮೆ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸಗಳನ್ನ ಮಾಡಿ ಇನ್ನೂ ಹೆಚ್ಚು ಪ್ರಶಸ್ತಿಗಳು ದೊರೆಯಲಿ ಸರ್.