ಹಳ್ಳೂರ 09:ನಮ್ಮ ದೇಶವು ಜಗತ್ತಿಗೆ  ಮಾತೃಸ್ಥಾನ ಪಡೆದಿದು ದೇಶವು ಸನಾತನ ಸಂಸ್ಕೃತಿಯಲ್ಲಿ ಸಾಂಪ್ರದಾಯದ ಕಾರ್ಯಕ್ರಮಗಳು ತಮ್ಮದೇ ಆದ ವಿಶೇಷತೆ ಹಾಗೂ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ. ಎಂದು ಸಮಾಜ ಸೇವಕ, ಯುವ ಮುಖಂಡರಾದ ಮುರಿಗೆಪ್ಪಾ ಮಾಲಗಾರ ಹೇಳಿದರು.    ಅವರು ಮೂಡಲಗಿ ಪಟ್ಟಣದ ಕೆ ಈ ಬಿ ಪ್ಲಾಟದ ಸುಭಾಸ ಬನ್ನೂರ ಅವರ  ಸುಪುತ್ರಿ  ಅರುಣಾ ಅವರ ಹುಟ್ಟು ದಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿ ಹಿಂದಿನ ಕಾಲದಿಂದ ಆಚರಣೆಯನ್ನು ಮಾಡುವ ಪದ್ಧತಿಯನ್ನು ಮುಂದುವರೆಯಿಸಿಕೊಂಡು ಹೋಗುವದರಿಂದ ನಮ್ಮ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಅನುಕೂಲವಾಗುವದೆಂದು ಹೇಳಿದರು. ಇದೆ ಸಂದರ್ಭದಲ್ಲಿ ಮಾಳಿ/ ಮಾಲಗಾರ ಸಮಾಜದ ಹಿರಿಯರಾದ ಮುತ್ತಪ್ಪ ಇರಪ್ಪನವರ.ಆರ್ ಪಿ ಸೊನವಾಲ್ಕರ.ಈರಪ್ಪ ಬನ್ನೂರ. ಚನ್ನಬಸು ಬಡ್ಡಿ.ಮಹಾದೇವ ಶೆಕ್ಕಿ.ಪಿ ಎಸ್ ಐ ಎಚ್ ವಾಯ್ ಬಾಲದಂಡಿ.ಅಶೋಕ ಶಿವಾಪೂರ.ಶಂಕರ ಕೊತಂಬರಿ. ಲಕ್ಷ್ಮಣ ಮಾಲಗಾರ. ಮಲ್ಲಪ್ಪ ಮುತಾರಿ.ಆರ್ ಬಿ ಹಂದಿಗುಂದ. ಈರಪ್ಪ ಮಾಲಗಾರ. ಈರಪ್ಪ ಕೊಣ್ಣೂರ.ಬಸು ಹುಚ್ಚನ್ನವರ. ಸೇರಿದಂತೆ ಬನ್ನೂರ ಬಂದುಗಳಿದ್ದರು.