"ಮುಗ್ಧ ಮುಗುಳ್ನಗೆಗೆ ಮನೆಯವರ ಕಾತುರ ಹೊಳೆಯುವ ಚಂದ್ರನಂತೆ, ತಿಳಿ ನೀರಿನ ಅಲೆಯಂತೆ ಮಲ್ಲಿಗೆಯ ಸುವಾಸನೆಯಂತೆ, ಬಿರಿದ ತಾವರೆಯಂತೆ ನಕ್ಕು ನಲಿಯುವ ನಿನ್ನ ಮೊಗವು ಸದಾ ಹೀಗೆ ಇರಲಿ, ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳೀರು ತೋರಣದಂತೆ."
ನಮ್ಮ ಪುಟ್ಟ ಮಗುವಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂🎂🎂
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ಶ್ರೀ ಲಖನ್ ದೊಂಡಿಬಾ ಕೊಡತೆ ಇವರ ಸುಪುತ್ರ ಕುಮಾರ ಹರ್ಷವರ್ಧನ ಇವರ ಮೊದಲನೇ ವರ್ಷದ ಹುಟ್ಟುಹಬ್ಬದ ಆಚರಣೆ. ಶುಭಾಶಯಗಳನ್ನು ಕೋರುವವರು ಶ್ರೀ ಸಚಿನ ದೊಂಡಿಬಾ ಕೊಡತೆ. ಪುರಸಭೆ ಸದಸ್ಯರು ತೇರದಾಳ.



Social Plugin