ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಗುರು ಬಂಧುಗಳಾದ ಶರಣ ಶ್ರೀ ಅಪ್ಪಾಸಾಬಗೌಡ ಭೀಮನಗೌಡ ಪಾಟೀಲ್ (ಬಳ್ಳೂರ) ಸಾಕೀನ್ ಶೇಗುಣಸಿ ಇವರು ದಿನಾಂಕ 20/ 06/2021 ರಂದು ಶಿವಾಧೀನರಾದರು.ಲಿಂಗೈಕ್ಯರು ತಮ್ಮ ಜೀವನದುದ್ದಕ್ಕೂ ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯದ ನೀತಿ,ನೀಯಮ,ತತ್ವ, ಸಿದ್ಧಾಂತಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದರು.ಲಿಂಗೈಕ್ಯರು ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿರುವುದು ನೋವಿನ ಸಂಗತಿ.
Social Plugin