ಪಿಡಬ್ಲ್ಯೂ ಡಿ ಜಮೀನು ಗುಳುಂ ಪ್ರಕರಣ ಸಿಪಿಐ ಆರ್ ಆರ್ ಪಾಟೀಲ್ ಸ್ಥಳಕ್ಕೆ ಭೇಟಿ ಚಿಕ್ಕೋಡಿ :ಪಿಡಬ್ಲ್ಯೂಡಿ ಜಮೀನು ಗುಳುಂ ಪ್ರಕರಣ ತನಿಖೆಗೆ ಸಿಪಿಐ ಆರ್ ಆರ್ ಪಾಟೀಲ್ ಸ್ಥಳಕ್ಕೆ ಭೇಟಿ ಪರಿಶೀಲನೆ ಅಕ್ರಮ ಸರ್ಕಾರಿ ಜಮೀನು ಉತ್ತರ ಮಾಡಿರುವ ಆರೋಪ ಹಿನ್ನೆಲೆ ಮೇಲಾಧಿಕಾರಿಗಳು ತನಿಖೆ ಮಾಡಬೇಕೆಂದು ಮೇಲಾಧಿಕಾರಿಗಳಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅನ್ಯಾಯದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹಾಗೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಕುರಿತು ವಿಡಿಯೋದಲ್ಲಿ ವಿಡಿಯೋದಲ್ಲಿ ಹೊಡಿ ಬಡಿ ಮಾಡಿರುವ 150 ಜನರ ಗುಂಪು ಯಾರದು ಅವರ ಎಫ್ಐಆರ್ ದಾಖಲಿಸಬೇಕೆಂದು ಮೇಲಾಧಿಕಾರಿಗಳಿಗೆ ಭೇಟಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ಜಮೀನು ಸರ್ಕಾರಕ್ಕೆ ಒಪ್ಪಿಸುವ ಕೆಲಸವನ್ನು ದಿಡೀರನೆ ಮಾಡಬೇಕೆಂದು ಸಣ್ಣರಾಮ ಪುಕಾಟೆ ಅವರು ಪತ್ರಿಕೆಯ ಮುಖಾಂತರ ಅಧಿಕಾರಿಗಳಿಗೆ ಬೇಡಿಕೊಂಡಿದ್ದರು ಮಾನ್ಯ ಜಿಲ್ಲಾಧಿಕಾರಿಗಳು ಕೂಡ ಸರಕಾರಿ ಜಮೀನನ್ನು ಅಕ್ರಮ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದರು.
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಜಾಗನೂರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು ಜಖಂಗೊಂಡ ಮನೆ ಹೊಲ ನೋಡಿದರು ಆಡು-ಕುರಿ ಹೊಂತ್ ಕಳುವಾದ ಸಾಮಾನುಗಳು ಎಲ್ಲಿವೆ ಕಳೆದುಹೋದ ಮೊಬೈಲ್ ಎಲ್ಲಿದೆ ತಪಾಸಣೆ ಮಾಡಿದರು ನೊಂದವರು ಸಿಪಿಐ ಪಾಟೀಲರ ಮುಂದೆ ಕಣ್ಣೀರು ಹಾಕಿ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡರು. ಇನ್ನೂ ತನಿಖೆ ಶುರುವಾಗಿದ್ದು ನ್ಯಾಯ-ಅನ್ಯಾಯ ಹೊರಬೀಳಲಿದೆ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದರು.