ಮಧುರ ಮಧುರವಿ ಮಂಜುಳಗಾನ ಹಾಗು ಹಾಸ್ಯ ಸಿಂಚನ ಕಾರ್ಯಕ್ರಮ ಭಾಗ -1





Hello Friends, ಹಾಯ್ ಗೆಳೆಯರೇ ,🙏 ಇಂದಿನ ನಮ್ಮ ಸ್ವರೂಪ ಸಂದರ್ಶನ ಕಾರ್ಯಕ್ರಮದ ವಿಶೇಷ 💐💐💐Todayb you are watching Swarupa Sandarshan💐 💐#ಭಾಗ - 1 💐🙏💐ಆತ್ಮೀಯ ಸಹೋದರ-ಸಹೋದರಿಯರೇ ತಮಗೆಲ್ಲರಿಗೂ "ಸ್ವರೂಪ ಸಂದರ್ಶನ" ಯುಟ್ಯೂಬ್ ಚಾನೆಲ್ ಹಾಗೂ ಗಾನ ವಿನೋದ ತಂಡದವರ ನಮಸ್ಕಾರಗಳು. ತಮಗೆ ಗೊತ್ತಿರುವ ಹಾಗೆ ಮಂಗಳವಾರ ದಿನಾಂಕ 31/12/2019 ರಂದು ರಾತ್ರಿ 8 ಗಂಟೆಗೆ ತಮ್ಮ ಅಚ್ಚುಮೆಚ್ಚಿನ "ಮಧುರ ಮಧುರವೀ ಮಂಜುಳಗಾನ ಹಾಗೂ ಹಾಸ್ಯ ಸಿಂಚನ" ಯಶಸ್ವಿಯಾಗಿ ಜರುಗೀರುತ್ತದೆ. ಈ ಕಾರ್ಯಕ್ರಮದ ದೃಶ್ಯಗಳನ್ನು ಹಲವು ಭಾಗಗಳಲ್ಲಿ ವೀಕ್ಷಿಸಲು ತಪ್ಪದೆ ನಮ್ಮ "ಸ್ವರೂಪ ಸಂದರ್ಶನ" youtubeನಲ್ಲಿ Subscribe ಆಗಿ 💐🙏💐( ನಾಲ್ಕು ಭಾಗಗಳಲ್ಲಿ ಮುಡಿಬರಲಿದೆ Don't Miss This program Enjoy All Thanks You.... ) ಧನ್ಯವಾದಗಳೊಂದಿಗೆ💐🙏💐 ಪರಿಕಲ್ಪನೇ.ನಿರ್ಮಾಣ.ನಿರ್ದೇಶನ - ಮಾಧವಾನಂದ.ಯೋಗಪ್ಪ.ಶೇಗುಣಸಿ. ಸಂಕಲನ - ಮಾಧವಾನಂದ.ಯೋ.ಶೇಗುಣಸಿ. ಗಾಯಕರು - ಮ.ಕೃ.ಮೇಗಾಡಿ. ಗಾಯಕಿ - ಶ್ವೇತಾ ದೇವನಹಳ್ಳಿ. ಹಾಸ್ಯ - ರಾಘವೇಂದ್ರ ( ರಾಗಿಣಿ ಮಜಾಭಾರತ ) ಹಾಗು ಚೀಲ್ಲರ್ ಮಂಜು . 👉Don't forget to Like Comment Share and Subscribe .... ಭಾಗ- 7 ಶ್ರೀ #ಅಲ್ಲಮ ಪ್ರಭುದೇವರು ಸಾಕ್ಷ್ಯಚಿತ್ರ #Terdal Follow me on : www.swarupasandarshan.com..... #swarupa sandarshan ,ಸ್ವರೂಪ ಸಂದರ್ಶನ... FaceBook- https://www.facebook.com/madavananda For Sponsorship & Business Enquiries - E-Mail : swarupasandarshan@gmail.com 👉Sandalwood Updates News Gossips and Interview and more ... 👉ಸ್ಯಾಂಡಲ್ ವುಡ್ ಅಪ್ಡೇಟ್ಸ್ ನ್ಯೂಸ್ ಗಾಸಿಪ್ ಅಂಡ್ ಸಂದರ್ಶನ ಮತ್ತು ವಿಶೇಷ .... Thanks For Watching "Swarup Sandarshan" ಧನ್ಯವಾದಗಳೊಂದಿಗೆ 🙏"#ಸ್ವರೂಪ ಸಂದರ್ಶನ