ರಾಷ್ಟ್ರ ಧರ್ಮಕ್ಕೆ ಚ್ಯುತಿ ಬಾರದಂತೆ ಬದುಕಿ,,
ಇಲ್ಲವಾದರೆ,ಸತ್ತರೆ ಸಮಾಧಿಯು ಇಲ್ಲ,
ಬದುಕಿದರೆ ಭವಿಷ್ಯವು ಇಲ್ಲ,,
ನೋವು ಕೊಟ್ಟವರನ್ನು ಕೈಯ ಬಿಟ್ಟರೆ,
ದ್ರೋಹ ಮಾಡಿದವರನ್ನು ದೂರ ಇಟ್ಟರೆ,,
ನಮ್ಮವರು ಎನ್ನುವರು ಯಾರು ಉಳಿಯುವುದಿಲ್ಲ,,

Motivationl,inspirationl Thought's